*ಬೆಂಗಳೂರು-ಮುಂಬಯಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ವೇಳಾಪಟ್ಟಿ ಪ್ರಕಟ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬಹುನಿರೀಕ್ಷಿತ KSR ಬೆಂಗಳೂರು – ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಮುಂಬಯಿ) ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯನ್ನು ರೈಲ್ವೆ ಬೋರ್ಡ್ ಅಂತಿಮಗೊಳಿಸಿದೆ. CC-180/2026 ಆದೇಶದ ಪ್ರಕಾರ 2 ರೇಕ್‌ಗಳೊಂದಿಗೆ ಈ ರೈಲು ಶೀಘ್ರದಲ್ಲೇ ಆರಂಭವಾಗಲಿದೆ. ವೇಳಾಪಟ್ಟಿ ವಿವರ:ರೈಲು ಸಂಖ್ಯೆ 27652 (ಬೆಂಗಳೂರು -> ಮುಂಬಯಿ) ನಿಲ್ದಾಣ ರೈಲು ಸಂಖ್ಯೆ 27651 (ಮುಂಬಯಿ -> ಬೆಂಗಳೂರು)ರಾತ್ರಿ 10:00 (ನಿರ್ಗಮನ) KSR ಬೆಂಗಳೂರು ಮಧ್ಯಾಹ್ನ 2:50 … Continue reading *ಬೆಂಗಳೂರು-ಮುಂಬಯಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ವೇಳಾಪಟ್ಟಿ ಪ್ರಕಟ*
Copy and paste this URL into your WordPress site to embed
Copy and paste this code into your site to embed