*ಸೋಮಯ್ಯ ಮನೆಯಲ್ಲಿ ಒಲಿಂಪಿಕ್ ಪದಕಗಳನ್ನೇ ಕದ್ದ ಖದೀಮರು*: *ಕೊನೆಗೂ ಪೊಲೀಸರ ಬಲೆಗೆ ಬಿದ್ದ ಕಳ್ಳರು*
ಪ್ರಗತಿವಾಹಿನಿ ಸುದ್ದಿ: ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುವಿನ ಮನೆಯನ್ನೇ ಖದೀಮರು ಗುರಿಯಾಗಿಸಿಕೊಂಡಿದ್ದರು. ಬೆಲೆಬಾಳುವ ವಸ್ತುಗಳ ಜೊತೆಗೆ ಒಲಿಂಪಿಕ್ ಪದಕಗಳನ್ನೂ ಕದ್ದೊಯ್ದಿದ್ದರು. ಇದೀಗ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಕದ್ದಿದ್ದ ಪದಕಗಳೆಲ್ಲವೂ ಪೊಲೀಸರ ಕೈ ಸೇರಿವೆ. ಭಾರತದ ಮಾಜಿ ಹಾಕಿ ಆಟಗಾರ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ಇಂದಿರಾನಗರ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಸ್ವಂತ ಕೆಲಸದ ನಿಮಿತ್ತ ಸೋಮಯ್ಯ ಅವರು ಕೊಡಗಿನ ಮಡಿಕೇರಿಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು … Continue reading *ಸೋಮಯ್ಯ ಮನೆಯಲ್ಲಿ ಒಲಿಂಪಿಕ್ ಪದಕಗಳನ್ನೇ ಕದ್ದ ಖದೀಮರು*: *ಕೊನೆಗೂ ಪೊಲೀಸರ ಬಲೆಗೆ ಬಿದ್ದ ಕಳ್ಳರು*
Copy and paste this URL into your WordPress site to embed
Copy and paste this code into your site to embed