*7 ಜನರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್*: *ಆರೋಪಿ ಎದುರಲ್ಲೇ ಮರುಸೃಷ್ಟಿಯಾಯ್ತು ಭೀಕರ ಕೊಲೆ ದೃಶ್ಯ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಕಸ್ಟಡಿಯಲ್ಲಿರುವ ಆರೋಪಿ ಇಂದುಶೇಖರ್‌ನಿಂದಲೇ ಕೊಲೆ ನಡೆದ ಕ್ಷಣದಿಂದ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿದವರೆಗಿನ ಸಂಪೂರ್ಣ ಘಟನೆಯನ್ನು ಪೊಲೀಸರು ಮರುಸೃಷ್ಟಿ ಮಾಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಮನೆಯಿಂದ ಕಾರಿನವರೆಗೆ ನಡೆದಿದ್ದೇನು? ಆರೋಪಿ ಇಂದುಶೇಖರ್‌ನ ಹೇಳಿಕೆ ಆಧರಿಸಿ ಪೊಲೀಸರು ಸಂಪೂರ್ಣ ಕ್ರೈಂ ಸೀನ್ ರಿಕ್ರಿಯೇಟ್ ಮಾಡಿದ್ದಾರೆ. ಮೃತರನ್ನು ಮನೆಗೆ ಕರೆಸಿಕೊಂಡಿದ್ದು, ಊಟಕ್ಕೆ ಕೂರಿಸಿದ್ದು, ಮಲಗಲು … Continue reading *7 ಜನರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್*: *ಆರೋಪಿ ಎದುರಲ್ಲೇ ಮರುಸೃಷ್ಟಿಯಾಯ್ತು ಭೀಕರ ಕೊಲೆ ದೃಶ್ಯ*