*ರಾಜ್ಯದ ಖ್ಯಾತ ಉದ್ಯಮಿ ಕಿಡ್ನ್ಯಾಪ್ : ಶಾಸಕನ ವಿರುದ್ಧ FIR*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಮೈದುಕೂರು ಠಾಣೆ ಪೊಲೀಸರೆಂದು ಹೇಳಿ ಶಾಸಕರೊಬ್ಬರ ಕಡೆಯವರು ಬೆಂಗಳೂರಿನ ಖ್ಯಾತ ಉದ್ಯಮಿ ಡಾ.ರವಿಪ್ರಕಾಶ್ ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ಕುಟುಂಬಸ್ಥರು ದೂರು ನೀಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಉದ್ಯಮಿ ಹಾಗೂ ಬಿಜೆಪಿ ಮುಖಂಡ ರವಿಪ್ರಕಾಶ್ ಅವರನ್ನು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕೂರು ಠಾಣೆ ಪೊಲೀಸರು ಎಂದು ಹೇಳಿಕೊಂಡಿ ಬಂದವರು ಆ.30ರಂದು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಆದರೆ ಬಂಧಿಸಲೆಂದು ಬಂದವರು ಪೊಲೀಸರೇ ಅಲ್ಲ, ಆಂಧ್ರದ ಮೈದುಕೂರು ಶಾಸಕ ಪುಟ್ಟ ಸುಧಾಕರ್ ಕಡೆಯವರೆಂದು ಉದ್ಯಮಿಯ … Continue reading *ರಾಜ್ಯದ ಖ್ಯಾತ ಉದ್ಯಮಿ ಕಿಡ್ನ್ಯಾಪ್ : ಶಾಸಕನ ವಿರುದ್ಧ FIR*
Copy and paste this URL into your WordPress site to embed
Copy and paste this code into your site to embed