Cancer Hospital 2
Laxmi Tai Society2
Beereshwara add32

*ಶನಿವಾರ ಭಗವದ್ಗೀತೆ ಮತ್ತು ಮೇನೆಜ್ಮೆಂಟ್ ಕಾರ್ಯಾಗಾರ*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯಾದ್ಯಂತ ನಡೆಯುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಭಗವದ್ಗೀತಾ ಅಭಿಯಾನದ ಅಂಗವಾಗಿ ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ, ಸಂಸ್ಥೆಯ ಕುಡಚಿ ಕ್ಯಾಂಪಸ್ ನಲ್ಲಿ ಭಗವದ್ಗೀತೆ ಮತ್ತು ಮೇನೆಜ್ಮೆಂಟ್ ವಿಷಯದ ಒಂದು ದಿನದ ಕಾರ್ಯಾಗಾರ ನಡೆಯಲಿದೆ.

ಡಿಸೆಂಬರ್ 9 ರಂದು ಬೆಳಿಗ್ಗೆ 11.30ಕ್ಕೆ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.

Emergency Service

ವಿಶ್ರಾಂತ ಕುಲಪತಿ ಆಚಾರ್ಯ ಪ್ರೊ.ರಾಮಚಂದ್ರ ಭಟ್ ಕೊಟೆಮನೆ ಆಶಯ ಭಾಷಣ ಮಾಡಲಿದ್ದಾರೆ. ಬೆಂಗಳೂರು ಐ. ಐ. ಎಂ. ದ ಪ್ರೊ. ಬಿ. ಮಹಾದೇವನ್, ಅಮೃತ ವಿದ್ಯಾಪೀಠ ಅಮರಾವತಿಯ ಪ್ರೊ. ಡಾ. ಅನಂತಶರ್ಮಾ ಹಾಗೂ ಎನ್. ಎಸ್. ಬಿ. ಬೆಂಗಳೂರಿನ ಡಾ. ಪಾರ್ಥಸಾರಥಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಸಿದ್ದಾಪುರದ ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಸಮಾರೋಪ ಭಾಷಣ ಮಾಡಲಿದ್ದಾರೆ.

Gokak Jyotishi add 8-2
Bottom Add3
Bottom Ad 2

You cannot copy content of this page