EducationKannada NewsKarnataka NewsLatest
*Big Breaking news* *ಈ ಬಾರಿ ಶಾಲೆಗಳ ದಸರಾ ರಜೆಯಲ್ಲಿ ಭಾರೀ ಬದಲಾವಣೆ*


ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಶಾಲೆಗಳ ರಜಾ ದಿನಗಳಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.
ಈ ಬಾರಿ ದಸರಾ ಸೆಪ್ಟೆಂಬರ್ ತಿಂಗಳಲ್ಲೇ ಬಂದಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ.
ಈ ಬಾರಿ ಸೆಪ್ಟೆಂಬರ್ 20 ರಿಂದಲೇ ದಸರಾ ರಜೆ ಆರಂಭವಾಗಲಿದೆ. ಅಕ್ಟೋಬರ್ 8 ರಿಂದ ಶಾಲೆಗಳು ಪುನಾರಂಭಗೊಳ್ಳಲಿವೆ.
ಮೊದಲ ಅವಧಿಯಲ್ಲಿ ಶಾಲೆಗಳು ಮೇ 29, 2025 ರಿಂದ ಸೆ.19, 2025ರವರೆಗೆ, ಎರಡನೇ ಅವಧಿಯಲ್ಲಿ ಅಕ್ಟೋಬರ್ 8, 2025 ರಿಂದ ಏಪ್ರಿಲ್ 10, 2026ರವರೆ ಶಾಲೆಗಳು ಇರಲಿವೆ.
ದಸರಾ ರಜೆ 20-9-2025ರಿಂದ ಹಾಗೂ 19-9-2025ರವರೆಗೆ
ಬೇಸಿಗೆ ರಜೆ 11-4-2026ರಿಂದ 28-5-2026ರವರೆಗೆ ಇರಲಿದೆ.
ಸಂಪೂರ್ಣ ವಿವರಕ್ಕೆ ಇಲ್ಲಿರುವ ಲಿಂಕ್ ಕ್ಲಿಕ್ ಮಾಡಿ.