Latest

ಪ್ರಿಯತಮನೊಂದಿಗೆ ಪತ್ನಿ ವಿವಾಹ ಮಾಡಿಸಿದ ಪತಿ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ; ಹೆಂಡತಿಯ ಪ್ರಿಯತಮನೊಂದಿಗೆ ಗಂಡನೇ ವಿವಾಹ ಮಾಡಿಸಿರುವ ವಿಚಿತ್ರ ಘಟನೆ ಬಿಹಾರದ ಸರಣ್ ಜಿಲ್ಲೆಯ ಛಾಪ್ರಾ ಗ್ರಾಮದಲ್ಲಿ ನಡೆದಿದೆ.

ವಿವಾಹವಾಗಿ ಒಂದು ಮಗು ಹೊಂದಿದ್ದರೂ ತನ್ನ ಪತ್ನಿ ವಿವಾಹವಾದ 6 ತಿಂಗಳಲ್ಲೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು ಎಂದು ಆಕೆಯ ಪ್ರಿಯತಮನ ಜೊತಿ ಪತಿಯೇ ವಿವಾಹಮಾಡಿಸಿದ್ದಾನೆ ಎನ್ನಲಾಗಿದೆ. ಇನ್ನೂ ವಿಚಿತ್ರವೆಂದರೆ ಪತ್ನಿಯ ಪ್ರಿಯತಮನಿಗೂ ಹೆಂಡತಿಯಿದ್ದು, ಆದರೂ ತನ್ನ ಪತ್ನಿಯ ಹಿಂದೆ ಬಿದ್ದಿದ್ದ ಎಂಬ ವಿಷಯ ಗೊತ್ತಾಗಿ ಪತ್ನಿಯನ್ನು ಆಕೆ ಪ್ರಿಯತಮನೊಂದಿಗೆ ವಿವಾಹ ಮಾಡಿಸಿದ್ದಾನೆ ಪತಿ ಮಹಾಶಯ.

Home add -Advt

ಆದರೆ ಪತ್ನಿ ತನ್ನ ಪತಿಯ ವಿರುದ್ಧ ಕಿರುಕುಳ ಆರೋಪ ಮಾಡಿದ್ದು, ಪ್ರತಿದಿನ ತನಗೆ ಹಿಂಸೆ ಕೊಡುತ್ತಿದ್ದ. ಇದರಿಂದ ಬೆಸತ್ತು ತಾನು ವಿವಾಹವಾಗಿದ್ದಾಗಿ ತಿಳಿಸಿದ್ದಾಳೆ. ಅಲ್ಲದೇ ತನ್ನ ಪತಿ ಮಗುವನ್ನು ತಾನೆ ನೋಡಿಕೊಳ್ಳುತ್ತೇನೆ ಹಾಗೂ ತಾನು ಬೇರೆ ಮದುವೆಯಾಗುವುದಾಗಿ ಹೇಳಿದ್ದಾನೆ ಎಂದಿದ್ದಾಳೆ.

ಬಾಂಬೆ ಟೀಂಗೆ ಸಂದೇಶ ರವಾನಿಸಿದ್ರಾ ಡಿ.ಕೆ.ಶಿವಕುಮಾರ್?

Related Articles

Back to top button