*BREAKING: ನದಿಗೆ ಉರುಳಿಬಿದ್ದ ಸ್ಕಾರ್ಪಿಯೋ ಕಾರು*: *6 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಸೇತುವೆಯಿಂದ ಸ್ಕಾರ್ಪಿಯೋವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಮಕ್ಕಳು ಸೇರಿದಂತೆ 6 ಜನರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಏಕಾಏಕಿ ನದಿಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ. ನಿಶ್ಚಿತಾರ್ಥ ಸಮಾರಂಭ ಮುಗಿಸಿ ಮನೆಗೆ ಮರಳುತ್ತಿದ್ದ ಕುಟುಂಬದ ಪ್ರಯಾಣ ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ. ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಸುಪೌಲ್ ಜಿಲ್ಲೆಯ ಕುಟುಂಬದ ಸದಸ್ಯರು ತಿಲಕ್ ಸಮಾರಂಭ ಮುಗಿಸಿ ಮನೆಗೆ ವಾಪಸ್ … Continue reading *BREAKING: ನದಿಗೆ ಉರುಳಿಬಿದ್ದ ಸ್ಕಾರ್ಪಿಯೋ ಕಾರು*: *6 ಜನರು ದುರ್ಮರಣ*