ಬೆಳಗಾವಿಯಲ್ಲಿ ಬಿಜೆಪಿ, ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುನ್ನಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿ ಹಗೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಹತ್ತನೇಯ ಸುತ್ತು ಮುಕ್ತಾಯದ ವೇಳೆ ಚಿಕ್ಕೋಡಿಯಲ್ಲಿ ಮತಗಳ ವಿವರ ಹೀಗಿದೆ – ಬಿಜೆಪಿ – 2,68,712ಕಾಂಗ್ರೆಸ್ – 3,23,816ಅಂತರ – 55,104 ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 55,104 ಮತಗಳ ಮುನ್ನಡೆ. ಬೆಳಗಾವಿ ಕ್ಷೇತ್ರ ಮತಗಳ ವಿವರ ಹೀಗಿದೆ – 8ನೇ ಸುತ್ತಿನ ಅಂತ್ಯದಲ್ಲಿ ಜಗದೀಶ್ ಶೆಟ್ಟರ್ ಗೆ 84,168 ಮತಗಳ ಮುನ್ನಡೆ. ಕ್ಷೇತ್ರದಲ್ಲಿ 6,00,838 ಮತ ಎಣಿಕೆ ಕಾರ್ಯ ಮುಕ್ತಾಯ. … Continue reading ಬೆಳಗಾವಿಯಲ್ಲಿ ಬಿಜೆಪಿ, ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುನ್ನಡೆ