Belagavi NewsBelgaum NewsElection NewsKannada NewsKarnataka NewsLatestPolitics

ಬೆಳಗಾವಿಯಲ್ಲಿ ಬಿಜೆಪಿ, ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುನ್ನಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿ ಹಗೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಹತ್ತನೇಯ ಸುತ್ತು ಮುಕ್ತಾಯದ ವೇಳೆ ಚಿಕ್ಕೋಡಿಯಲ್ಲಿ ಮತಗಳ ವಿವರ ಹೀಗಿದೆ –

ಬಿಜೆಪಿ – 2,68,712
ಕಾಂಗ್ರೆಸ್ – 3,23,816
ಅಂತರ – 55,104

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 55,104 ಮತಗಳ ಮುನ್ನಡೆ.

ಬೆಳಗಾವಿ ಕ್ಷೇತ್ರ ಮತಗಳ ವಿವರ ಹೀಗಿದೆ –

8ನೇ ಸುತ್ತಿನ ಅಂತ್ಯದಲ್ಲಿ ಜಗದೀಶ್ ಶೆಟ್ಟರ್ ಗೆ 84,168 ಮತಗಳ ಮುನ್ನಡೆ.

ಕ್ಷೇತ್ರದಲ್ಲಿ 6,00,838 ಮತ ಎಣಿಕೆ ಕಾರ್ಯ ಮುಕ್ತಾಯ.

ಬಿಜೆಪಿ- 3,34,178
ಕಾಂಗ್ರೆಸ್- 2,50,010
ಮುನ್ನಡೆ- 84,168

Related Articles

Back to top button