Belagavi NewsBelgaum NewsElection NewsKannada NewsKarnataka NewsNationalPolitics

ಬೆಳಗಾವಿಯಲ್ಲಿ ಬಿಜೆಪಿಗೆ 61 ಸಾವಿರ ಮತಗಳ ಮುನ್ನಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 5ನೇ ಸುತ್ತಿನ ಕೊನೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ‌ಮುನ್ನಡೆ ಸಾಧಿಸಿದ್ದಾರೆ.
ಜಗದೀಶ್ ಶೆಟ್ಟರ್ 61,169 ಮತಗಳ ಮುನ್ನಡೆಯಲ್ಲಿದ್ದು, ಕ್ಷೇತ್ರದಲ್ಲಿ 4,0,4000 ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ.

ಬಿಜೆಪಿ- 2,26,947
ಕಾಂಗ್ರೆಸ್- 1,65,778
ಮುನ್ನಡೆ- 61,169

ಚಿೀಕ್ಕೋಡಿಲ್ಲಿ ಕಾಂಗ್ರೆಸ್ ನ ಪ್ರಿಯಾಂಕಾ ಜಾರಕಿಹೊಳಿ 33 ಸಾವಿರ ಗಳಿಂದ ಮುಂದಿದ್ದಾರೆ.

ರಾಷ್ಟ್ರದಲ್ಲಿ 294 ಕ್ಷೇತ್ರಗಳಲ್ಲಿ ಎನ್ ಡಿಎ ಮತ್ತು 209 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಮುಂದಿದೆ.

Related Articles

Back to top button