*ವಾಮಾಚಾರಕ್ಕಾಗಿ ತಾನೇ ಸಾಕಿದ್ದ ನಾಯಿಗಳನ್ನು ಕೊಂದ ಮಹಿಳೆ*

ಪ್ರಗತಿವಾಹಿನಿ ಸುದ್ದಿ; ವಾಮಾಚಾರಕ್ಕಾಗಿ ತಾನೇ ಸಾಕಿದ್ದ ನಾಯಿಗಳನ್ನು ಮಹಿಳೆ ಹತ್ಯೆಗೈದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.Home add -Advt ಮಹದೇವಪುರ ಬಳಿಯ ಚಿನ್ನಪ್ಪ ಲೇಔಟ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಪಶ್ಚಿಮ ಬಂಗಾಳ ಮೂಲದ ಮಹಿಳೆ ತ್ರಿಪರ್ಣಾ ಎಂಬುವವರು ನಾಯಿಗಳನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನೆಯಬಳಿ ದುರ್ವಾಸನೆ ಬರುತ್ತಿದ್ದ ಕಾರಣಕ್ಕೆ ಅಪಾರ್ಟ್ ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಮಹಿಳೆಯ ಮನೆಯಲ್ಲಿ ನಾಯಿ ಕಳೆಬರಹ ಪತ್ತೆಯಾಗಿದೆ. ನಾಯಿ ಮರಣೋತ್ತರ … Continue reading *ವಾಮಾಚಾರಕ್ಕಾಗಿ ತಾನೇ ಸಾಕಿದ್ದ ನಾಯಿಗಳನ್ನು ಕೊಂದ ಮಹಿಳೆ*