*ಪ್ರವಾಸಿಗರ ಬೋಟ್ ದುರಂತ: ವಿಯೆಟ್ನಾಮ್ ನಲ್ಲಿ 15 ಭಾರತೀಯರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ದ್ವೀಪಗಳನ್ನು ನೋಡಲೆಂದು ಭಾರತೀಯ ಪ್ರವಾಸಿಗರು ತೆರಳುತ್ತಿದ್ದ ಬೋಟ್ ಮಗುಚಿ ಬಿದ್ದ ಪರಿಣಾಮ 15 ಮಂದಿ ಭಾರತೀಯರು ಸಾವನ್ನಪ್ಪಿರುವ ಘಟನೆ ವಿಯೆಟ್ನಾಮ್ ನಲ್ಲಿ ನಡೆದಿದೆ. ವಿಯೆಟ್ನಾಮ್ ನ ಫು ಕ್ವಾಕ್‌ ದ್ವೀಪದಲ್ಲಿ ಈ ದುರಂತ ಸಂಭವಿಸಿದೆ. 32 ಭಾರತೀಯರು ಹಾಗೂ ನಾಲ್ವರು ವಿಯೆಟ್ನಾಮ್ ಸಿಬ್ಬಂದಿ ಸೇರಿ 36 ಜನರು ಪ್ರಯಾಣಿಸುತ್ತಿದ್ದ ಬೋಟ್ ಏಕಾಏಕಿ ಮಗುಚಿ ಬಿದ್ದಿದ್ದು, ಘಟನೆಯಲ್ಲಿ 15 ಭಾರತೀಯರು ಮೃತಪಟ್ಟಿದ್ದಾರೆ. 21 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಓಷನ್ ಪರ್ಲ್ ಐಲ್ಯಾಂಡ್ ಕಂಪನಿ ನಿರ್ವಹಿಸುತ್ತಿದ್ದ … Continue reading *ಪ್ರವಾಸಿಗರ ಬೋಟ್ ದುರಂತ: ವಿಯೆಟ್ನಾಮ್ ನಲ್ಲಿ 15 ಭಾರತೀಯರು ದುರ್ಮರಣ*