*ಕೆರೆಯಲ್ಲಿ ತಾಯಿ ಹಾಗೂ 5 ಮಕ್ಕಳ ಶವ ಪತ್ತೆ ಪ್ರಕರಣ: ಸಾವಿಗೆ ಕಾರಣ ಬಹಿರಂಗ*
ಪ್ರಗತಿವಾಹಿನಿ ಸುದ್ದಿ: ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಅಸಲಿ ಕಾರಣ ಬಹಿರಂಗ ಆಗಿದೆ. ಶೋಭಾ ಜಾಲಗೇರಿ (45) ತಾಯಿ, ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ) (10), ವಿಕಾಸ (5) ಸಾನಿಕಾ (7) ಮೃತ ದುರ್ದೈವಿಗಳು. ತಾಯಿ ಹಾಗೂ ಐವರು ಮಕ್ಕಳ ಶವ ಪತ್ತೆಯಾದ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಪತಿ ವಿರುದ್ಧ ಗಂಭೀರ ಆರೋಪಗಳು … Continue reading *ಕೆರೆಯಲ್ಲಿ ತಾಯಿ ಹಾಗೂ 5 ಮಕ್ಕಳ ಶವ ಪತ್ತೆ ಪ್ರಕರಣ: ಸಾವಿಗೆ ಕಾರಣ ಬಹಿರಂಗ*
Copy and paste this URL into your WordPress site to embed
Copy and paste this code into your site to embed