Karnataka NewsLatest

ಮಾಜಿ ಪತ್ನಿಯೊಂದಿಗೆ ಸಿಕ್ಕಾಪಟ್ಟೆ ಪ್ರೀತಿಯಲ್ಲಿದ್ದಾರಂತೆ ನಟ ಗುಲ್ಶನ್ ದೇವಯ್ಯ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಹುತೇಕವಾಗಿ ವಿವಾಹ ವಿಚ್ಛೇದನದ ನಂತರ ಜೋಡಿಗಳು “ನಾನೊಂದು ತೀರ, ನೀನೊಂದು ತೀರ’ ಎಂಬಂತಿರುವುದು ಸಾಮಾನ್ಯ. ಆದರೆ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಮಾತ್ರ ಮಾಜಿ ಪತ್ನಿಯೊಂದಿಗೆ ಸಿಕ್ಕಾಪಟ್ಟೆ ಪ್ರೀತಿಯಲ್ಲಿದ್ದಾರಂತೆ.

ನಟಿ ಕಲ್ಲಿರೊಯ್ ಜಿಯಾಫೆಟಾ ಗುಲ್ಶನ್ ಅವರ ಮಾಜಿ ಪತ್ನಿ. 2012ರಲ್ಲಿ ಮದುವೆಯಾಗಿದ್ದ ಈ ಜೋಡಿ 2020ರಲ್ಲಿ ಪರಸ್ಪರ ಬೇರ್ಪಟ್ಟಿತ್ತು.

Home add -Advt

ತಮಗೆ ಮದುವೆ ಎಂಬುದು ಒಂದು ಜವಾಬ್ದಾರಿ. ಅದನ್ನು ನಿರಂತರವಾಗಿ ಮಾತುಕತೆ ಜೊತೆ ನಿಭಾಯಿಸುತ್ತಿರಬೇಕು. ಆದರೆ ತಮ್ಮಿಂದ ಅದೊಂದನ್ನು ಮಾತ್ರ ಮಾಡಲಾಗಲಿಲ್ಲ. ಆದರೆ ತಾವಿಬ್ಬರೂ ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಖಾನಾಪುರ ಗಣೇಶ ಮಂಡಲಗಳಿಗೆ ಬಿಜೆಪಿ ನಾಯಕಿ ಸೋನಾಲಿ ಸರ್ನೋಬತ್ ಭೇಟಿ

Related Articles

Back to top button