Latest

‘ಬ್ರಹ್ಮಾಸ್ತ್ರ’ ಉತ್ತಮ ಪ್ರಯತ್ನ, ಆದರೆ ಅಯಶಸ್ವಿ ಎಂದ ಎರಿಕಾ

ಪ್ರಗತಿವಾಹಿನಿ ಸುದ್ದಿ, ಮುಂಬೈ: ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರ ಉತ್ತಮ ಪ್ರಯತ್ನ, ಆದರೆ ಅಯಶಸ್ವಿ ಎಂದು ನಟಿ ಎರಿಕಾ ಫರ್ನಾಂಡಿಸ್ ಹೇಳಿದ್ದಾರೆ.

ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಈ ರೀತಿಯ ಚಲನಚಿತ್ರ ನಿರ್ಮಾಣಕ್ಕಾಗಿ ನಟರಿಗೆ ತರಬೇತಿ ನೀಡಲು ನಿರ್ಮಾಪಕರು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ.

Home add -Advt

ಪ್ರತಿಯೊಬ್ಬರೂ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ. ಅದರಿಂದ ಇನ್ನಷ್ಟು ಉತ್ತಮವಾದದ್ದು ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಬ್ಬರನ್ನು ಬಿಟ್ಟು ಉಳಿದವರಿಗೆ ಎಂಜಿನಿಯರ್ಸ್ ಡೇ ಶುಭಾಶಯಗಳು!

Related Articles

Back to top button