Latest

ಸಿನೆಮಾ ನಟರ ಕೆಲಸದ ಬಗ್ಗೆ ನಟಿ ರಾಕುಲ್ ಪ್ರೀತ್ ಸಿಂಗ್ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಹುತೇಕ ಸಂದರ್ಶನಗಳಲ್ಲಿ ಚಲನಚಿತ್ರ ನಟ, ನಟಿಯರು ತಮ್ಮ ಪರಿಶ್ರಮವನ್ನೇ ಹೆಚ್ಚು ಕೇಂದ್ರೀಕರಿಸಿಕೊಂಡು ಬಣ್ಣಬಣ್ಣವಾಗಿ ಮಾತನಾಡುವುದು ಸಾಮಾನ್ಯ.

ಆದರೆ ಚಿತ್ರ ಮಾಡುವಾಗ ನಟರು “ಬಹುಶಃ ಕಡಿಮೆ ಕೆಲಸ ಮಾಡುತ್ತಾರೆ” ಎಂದು ನಟಿ ರಾಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.

Home add -Advt

ಚಿತ್ರ ನಿರ್ಮಾಣದ ಸಮಯದಲ್ಲಿ ಸಹಾಯಕ ನಿರ್ದೇಶಕರು ಮತ್ತು ಲೈಟ್ ಮೆನ್ ದಿನಕ್ಕೆ 14-15 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ರಾಕುಲ್ ಹೇಳಿದ್ದಾರೆ. “ನೀವು ಥಿಯೇಟರ್‌ಗೆ ಹೋಗಿ ಚಲನಚಿತ್ರವನ್ನು ವೀಕ್ಷಿಸಬೇಕಾಗಿರುವುದು ಅವರಿಗಾಗಿ ಮಾತ್ರ” ಎಂದೂ ಅವರು ಹೇಳಿದ್ದಾರೆ.

ರಾಕುಲ್  ಇತ್ತೀಚೆಗೆ ‘ಕಟ್‌ಪುಟ್ಲಿ’ ಮತ್ತು ‘ರನ್‌ವೇ 34’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ತಿರುಚಿತ್ರಾಂಬಲಂ’

Related Articles

Back to top button