Latest

ರಾಧಿಕಾ ಆಪ್ಟೆ ಟಾಪ್ ಲೆಸ್ ಫೋಟೋ ವೈರಲ್; ನಟಿ ವಿರುದ್ಧ ನೆಟ್ಟಿಗರು ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ. ಪರ್ಚೆಡ್ ಚಿತ್ರದಲ್ಲಿನ ಟಾಪ್ ಲೆಸ್ ಫೋಟೋಗಳು ಇದೀಗ ಭಾರಿ ವೈರಲ್ ಆಗಿದ್ದು, ರಾಧಿಕಾ ಆಪ್ಟೆ ಅವರನ್ನು ಚಿತ್ರರಂಗದಿಂದ ಹೊರಹಾಕುವಂತೆ ಆಕ್ರೋಶ ವ್ಯಕ್ತವಾಗಿದೆ.

2016ರಲ್ಲಿ ರಾಧಿಕಾ ಆಪ್ಟೆ ಅಭಿನಯಿಸಿದ್ದ ಪರ್ಚೆಡ್ ಚಿತ್ರದಲ್ಲಿನ ಇಂಟಿಮೇಟ್ ದೃಶ್ಯದಲ್ಲಿ ರಾಧಿಕಾ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಶ್ಲೀಲ ದೃಶ್ಯ ಪ್ರಚಾರ ಮಾಡಲಾಗುತ್ತಿದೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

Home add -Advt

ಅಶ್ಲೀಲ ಫೋಟೋ ಭಾರತೀಯ ಸಂಸ್ಕೃತಿ, ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ರಾಧಿಕಾ ಆಪ್ಟೆ ಅವರನ್ನು ಚಿತ್ರರಂಗದಿಂದ ಹೊರಹಾಕಬೇಕು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಾಳೆಯೇ ಕಠಿಣ ನಿಯಮ ಘೋಷಣೆ ಬಹುತೇಕ ಪಕ್ಕಾ

Related Articles

Back to top button