*ನಟಿ ದಿಯಾ ಮಿರ್ಜಾ ವಿಡಿಯೋ ಅಳಿಸಿದ ಪಾಲಿಕೆಗೆ ಹೈಕೋರ್ಟ್ ಚಾಟಿ*:*ಮತ್ತೆ ಅಪ್‌ಲೋಡ್ ಮಾಡಲು ಆದೇಶ*

ಪ್ರಗತಿವಾಹಿನಿ ಸುದ್ದಿ: ಪರಿಸರ ಜಾಗೃತಿ ಮೂಡಿಸುವುದಕ್ಕೂ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಬಳಿಯುವ ಪ್ರಯತ್ನ ನಡೆದಿದೆಯೇ? ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಪಟಾಕಿ ರಹಿತ ದೀಪಾವಳಿ ಆಚರಣೆಯ ಜಾಗೃತಿ ವಿಡಿಯೋ ವಿವಾದಕ್ಕೆ ಬಾಂಬೆ ಹೈಕೋರ್ಟ್ ಮಹತ್ವದ ತಿರುವು ನೀಡಿದೆ. ಭಾರತ ಜಾತ್ಯತೀತ ರಾಷ್ಟ್ರ ಎಂಬುದನ್ನು ನೆನಪಿಸಿರುವ ನ್ಯಾಯಾಲಯ, ರಾಜಕಾರಣಿಗಳ ಕ್ಷುಲ್ಲಕ ವಾಗ್ದಾಳಿಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಪರಿಸರ ಸ್ನೇಹಿ ಹಾಗೂ ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ದಿಯಾ ಮಿರ್ಜಾ ಜಾಗೃತಿ ಮೂಡಿಸುವ ವಿಡಿಯೋವೊಂದನ್ನು ಬಿಡುಗಡೆ … Continue reading *ನಟಿ ದಿಯಾ ಮಿರ್ಜಾ ವಿಡಿಯೋ ಅಳಿಸಿದ ಪಾಲಿಕೆಗೆ ಹೈಕೋರ್ಟ್ ಚಾಟಿ*:*ಮತ್ತೆ ಅಪ್‌ಲೋಡ್ ಮಾಡಲು ಆದೇಶ*