*ಬ್ರೇಕಿಂಗ್ ಬ್ಯಾಡ್ ಖ್ಯಾತಿಯ ನಟ ಆರ್‌ಜೆ ಮಿಟ್ಟೆ ನಿಧನ*: *34ನೇ ವಯಸ್ಸಿಗೆ ಬದುಕಿನ ಪಯಣ ಅಂತ್ಯ!*

ಪ್ರಗತಿವಾಹಿನಿ ಸುದ್ದಿ: ಜನಪ್ರಿಯ ಅಮೆರಿಕನ್ ಟಿವಿ ಸರಣಿ ‘ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದ ನಟ ಆರ್‌ಜೆ ಮಿಟ್ಟೆ (RJ Mitte) ತಮ್ಮ 34ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ಕೊನೆಯುಸಿರೆಳೆದಿದ್ದು, ಅವರ ಪ್ರತಿನಿಧಿ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಸಾವಿಗೆ ನಿಖರ ಕಾರಣವನ್ನು ತಕ್ಷಣಕ್ಕೆ ಬಹಿರಂಗಪಡಿಸಲಾಗಿಲ್ಲ. ನಟನ ಅಗಲಿಕೆಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಆರ್‌ಜೆ ಮಿಟ್ಟೆ ಅವರ ಪ್ರತಿನಿಧಿ ಸೀನ್ ರೀಲಿ, ನಟನ ನಿಧನದ … Continue reading *ಬ್ರೇಕಿಂಗ್ ಬ್ಯಾಡ್ ಖ್ಯಾತಿಯ ನಟ ಆರ್‌ಜೆ ಮಿಟ್ಟೆ ನಿಧನ*: *34ನೇ ವಯಸ್ಸಿಗೆ ಬದುಕಿನ ಪಯಣ ಅಂತ್ಯ!*