*ಆರ್ಥಿಕತೆಗಷ್ಟೇ ಸೀಮಿತವಾಗಿಲ್ಲ ಬ್ರಿಕ್ಸ್‌: ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದನೆ*

ʼಪ್ರಮಾಣೀಕರಣ ಕ್ಷೇತ್ರದಲ್ಲಿ ಬ್ರಿಕ್ಸ್‌ ಸಹಕಾರʼಕ್ಕೆ ಸಾಕ್ಷಿಯಾದ ಬೆಂಗಳೂರು ಪ್ರಗತಿವಾಹಿನಿ ಸುದ್ದಿ: ಭಾರತ ಸೇರಿದಂತೆ ಬ್ರಿಕ್ಸ್‌ನ 11 ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ(NSBS)ಗಳ ಮುಖ್ಯಸ್ಥರ 5ನೇ ಶೃಂಗಸಭೆಗೆ ಬೆಂಗಳೂರು ಇಂದು ಸಾಕ್ಷಿಯಾಯಿತು. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಮಹತ್ವದ ಸಭೆಗೆ ಚಾಲನೆ ಸಿಕ್ಕಿತು.Home add -Advt ʼಪ್ರಮಾಣೀಕರಣ ಕ್ಷೇತ್ರದಲ್ಲಿ ಬ್ರಿಕ್ಸ್‌ ಸಹಕಾರʼ ಕುರಿತು ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶೃಂಗಸಭೆ ಬ್ರಿಕ್ಸ್ ಒಪ್ಪಂದ ಅಂತಿಮಗೊಳಿಸಿ ಸಹಿ ಹಾಕುವಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಈ ಮಹತ್ವದ ಸಭೆಯನ್ನು … Continue reading *ಆರ್ಥಿಕತೆಗಷ್ಟೇ ಸೀಮಿತವಾಗಿಲ್ಲ ಬ್ರಿಕ್ಸ್‌: ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದನೆ*