ಪ್ರಗತಿವಾಹಿನಿ ಸುದ್ದಿ: ಬಹಳಷ್ಟು ಪ್ರಕರಣದಲ್ಲಿ ಮಧುವಿಗೆ ನಿಶ್ಚಯಿಸಿದ ವರನ ಜೊತೆ ವಧುವಿನ ತಾಯಿ ಪರಾರಿಯಾಗಿದ್ದನ್ನು ನೋಡಿದ್ದೇವೆ. ಆದರೆ ಈ ಪ್ರಕರಣದಲ್ಲಿ ಎಲ್ಲಾ ಉಲ್ಟಾ ಆಗಿದೆ. ಈ ಪ್ರಕರಣದಲ್ಲಿ ಪುತ್ರನಿಗೆ ನಿಶ್ಚಯಿಸಿದ್ದ ವಧು ಜತೆ 6 ಮಕ್ಕಳ ತಂದೆ ಪರಾರಿಯಾಗಿರುವ ಘಟನೆ ನಡೆದಿದೆ. ಆರು ಮಕ್ಕಳ ತಂದೆಯೊಬ್ಬ ತನ್ನ ಪುತ್ರನಿಗೆ ನಿಶ್ಚಯಿಸಿದ್ದ ವಧುವಿನೊಂದಿಗೆ ಪರಾರಿಯಾಗಿರುವ ಪ್ರಕರಣ ಉತ್ತರಪ್ರದೇಶದ ರಾಂಪುರದಲ್ಲಿ ಬೆಳಕಿಗೆ ಬಂದಿದೆ. ಶಕೀಲ್ ಎಂಬಾತನಿಗೆ 6 ಮಕ್ಕಳಿದ್ದು, ಆತ ತನ್ನ 17 ವರ್ಷದ ಪುತ್ರನಿಗೆ 22 ವರ್ಷದ ಯುವತಿ … Continue reading *ವರನ ತಂದೆ ಜೊತೆ ಪರಾರಿಯಾದ ವಧು*
Copy and paste this URL into your WordPress site to embed
Copy and paste this code into your site to embed