*ಎರಡು ಎಕರೆ ಜಮೀನು ವಿವಾದಕ್ಕೆ ಮಗಳ ಕಣ್ಣೆದುರೇ ಅತ್ತಿಗೆ ಮೇಲೆ ಬೊಲೆರೋ ಹತ್ತಿಸಿದ ಮೈದುನ*
ಪ್ರಗತಿವಾಹಿನಿ ಸುದ್ದಿ: ಎರಡು ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಮೈದುನನೇ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಗಳಾದೇವಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಚನ್ನಪ್ಪಗೌಡ ನಾಡಗೌಡರ್ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಮಂಗಳಾದೇವಿ ಮತ್ತು ಚನ್ನಪ್ಪಗೌಡ ನಾಡಗೌಡರ್ ನಡುವೆ ಹಲವು ವರ್ಷಗಳಿಂದ ಆಸ್ತಿ ವಿಚಾರವಾಗಿ ವಿವಾದವಿತ್ತು. ಒಟ್ಟು ಆರು ಎಕರೆ ಜಮೀನಿನ ಪೈಕಿ ಮಂಗಳಾದೇವಿಗೆ ಸೇರಿದ ಎರಡು ಎಕರೆ ಹೊಲವನ್ನು ಚನ್ನಪ್ಪಗೌಡ ಅತಿಕ್ರಮಿಸಿಕೊಂಡಿದ್ದಾನೆ … Continue reading *ಎರಡು ಎಕರೆ ಜಮೀನು ವಿವಾದಕ್ಕೆ ಮಗಳ ಕಣ್ಣೆದುರೇ ಅತ್ತಿಗೆ ಮೇಲೆ ಬೊಲೆರೋ ಹತ್ತಿಸಿದ ಮೈದುನ*
Copy and paste this URL into your WordPress site to embed
Copy and paste this code into your site to embed