*ತಪ್ಪಿದ ಭಾರಿ ಅನಾಹುತ: ಗದ್ದೆಗೆ ನುಗ್ಗಿದ ಬಸ್*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಜಮೀನಿಗೆ ನುಗ್ಗಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇವಿನಗರದ ಬಳಿ ನಡೆದಿದ್ದು, ಯಾವುದೇ ಅನಾಹುತ ನಡೆದಿಲ್ಲ ಎಂದು ತಿಳಿದು ಬಂದಿದೆ.‌Home add -Advt ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಆಗಿದ್ದು, ಕೆಎ 34 ಎಫ್ 1320 ಸಂಖ್ಯೆ ಬಸ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದೆ ಸರ್ಕಾರಿ ಬಸ್ ಜಮೀನಿಗೆ ನುಗ್ಗಿದರಿಂದ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಅಪಘಾತ ನಡೆಯುತ್ತಿದಂತೆ, ಪ್ರಯಾಣಿಕರು ಬಸ್ ನಿಂದ … Continue reading *ತಪ್ಪಿದ ಭಾರಿ ಅನಾಹುತ: ಗದ್ದೆಗೆ ನುಗ್ಗಿದ ಬಸ್*