
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಹಿಂದವಾಡಿಯ ರಹವಾಸಿಗಳು ಹಾಗೂ ಉದ್ಯಮಿಳಾದ ಶ್ರೀ ಸುಕುಮಾರ ಕಲಗೌಡ ಪಾಟೀಲ ಇವರು ತಮ್ಮ ೯೧ನೇ ವಯಸ್ಸಿನಲ್ಲಿ ನಿಧನರಾದರು.
ಇವರು ಬೆಳಗಾವಿ ನಗರದ ಭಾರತ ರೈಸ್ ಮಿಲ್ & ಟ್ರೇಡರ್ಸ್, ಭಾರತ ಐರನ್, ರೂಪಾಲಿ ಕನ್ವೆನ್ಷನ್ ಸೆಂಟರ್, ರೂಪಾಲಿ ಸರ್ವೀಸ್ ಸೆಂಟರ್ ಇವುಗಳ ಮಾಲಕರಾಗಿದ್ದರು.
ಮೃತರಿಗೆ ಪತ್ನಿ, ನಾಲ್ಕು ಜನ ಮಕ್ಕಳು ಅಪಾರ ಬಂಧು ಬಳಗ ಇದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ