ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಹಿಳೆಯೊಬ್ಬರ ಎದುರೇ ಕ್ಯಾಬ್ ಚಾಲಕನೊಬ್ಬ ಹಸ್ತ ಮೈಥುನ ಮಾಡಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ದೂರಿನ ಆಧಾರದಲ್ಲಿ ಆತನನ್ನು ಬಂಧಿಸಿದ್ದಾರೆ.
ಈ ಕ್ಯಾಬ್ ಚಾಲಕ ಬ್ರಿಟನ್ ನ 23 ವರ್ಷದ ಮಹಿಳೆಗೆ ದಕ್ಷಿಣ ದೆಹಲಿಯ ಹೋಟೆಲ್ ಒಂದಕ್ಕೆ ಬಿಡಲು ಹೋಗುತ್ತಿದ್ದ ವೇಳೆ ಆಕೆಯ ಕಣ್ಣೆದುರೇ ಹಸ್ತಮೈಥುನದಲ್ಲಿ ತೊಡಗಿದನೆನ್ನಲಾಗಿದೆ.
ದೂರು ನೀಡಿದ ಲಂಡನ್ ಮೂಲದ ಮಹಿಳೆ ವೃತ್ತಿಯಲ್ಲಿ ವಕೀಲೆಯಾಗಿದ್ದು ಆಕೆ ಹಾಗೂ ಆಕೆಯ ಸ್ನೇಹಿತ ಸೇರಿ ಆ್ಯಪ್ ಮೂಲಕ ಕಾರು ಬುಕ್ ಮಾಡಿದ್ದರು.
ಘಟನೆ ನಂತರ ದೂರು ನೀಡಿದವರು ದೇಶ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
ಹುಟ್ಟುಹಬ್ಬದ ಮರುದಿನವೇ ಯುವಕನ ಕೊಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ