*ಕ್ಯಾಂಪ್ ಪೊಲೀಸರ ಭರ್ಜರಿ ಬೇಟೆ: 85 ಲಕ್ಷದ ಚಿನ್ನಾಭರಣ ವಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸರು ಮನೆ ಕಳ್ಳರನ್ನು ಬಂಧಿಸಿ 85 ಲಕ್ಷ ಮೌಲ್ಯದ ಬಂಗಾರ ಆಭರಣಗಳು ವಶಕ್ಕೆ ಪಡೆದಿದ್ದಾರೆ.  ಶ್ರಮೇಶ ಸುರೇಶ ರೇಡೆಕರ ಎಂಬುವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ತಮ್ಮ ಮನೆಯಲ್ಲಿ ಒಟ್ಟು 981.1 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾದ ಬಗ್ಗೆ ದೂರು ಕೊಟ್ಟಿದ್ದರು. ದೂರು ದಾಖಲಿಸಿದ ತನಿಖೆ ಮಾಡಿ, ಈ ಪ್ರಕರಣದಲ್ಲಿ ಅಣ್ಣಾಪೂರ್ಣಾ ಜ್ಯೋತಿಬಾ ಬೆಳಗುಂದಕರ ಹಾಗೂ ಜ್ಯೋತಿಬಾ ಗುಂಡು ಬೆಳಗುಂದಕರ ಎಂಬ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ಈ … Continue reading *ಕ್ಯಾಂಪ್ ಪೊಲೀಸರ ಭರ್ಜರಿ ಬೇಟೆ: 85 ಲಕ್ಷದ ಚಿನ್ನಾಭರಣ ವಶ*