Kannada NewsKarnataka NewsLatest

ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ಲೊಬಲ್ ಗ್ರ್ಯಾಂಟ್‌ನ ಯೊಜನೆಯಡಿಯಲ್ಲಿ ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ವತಿಯಿಂದ ಬಡ ಮಕ್ಕಳಿಗಾಗಿ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಆರಭವಾಗಿದೆ.

ಚಿಕ್ಕೊಡಿ ತಾಲೂಕಿನ ಗಣೇಶ ಎಂಬ 6 ವರ್ಷದ ಬಾಲಕನಿಗೆ ಕೆ.ಎಲ್.ಇ. ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷರಾದ ಡಾ. ಬಿ. ಜಯಸಿಂಹ, ಬಬನ್ ದೇಶಪಾಂಡೆ, ಚೈತನ್ಯ ಕುಲಕರ್ಣಿ, ಸತೀಶ, ಅಶೋಕ ನಾಯಕ, ವೀರಧವಲ ಉಪಾಧ್ಯ, ಆನಂದ ಭುಖೆಬಾಗ, ಉದಯ ಜೋಶಿ ಮತ್ತು ಸಂಸ್ಥೆಯ ಸದಸ್ಯರು ಹಾಗೂ ಕೆ.ಎಲ್.ಇ. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.

ರೋಟರಿಯಿಂದ ಬಡ ಮಕ್ಕಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ

Home add -Advt

Rotary Foundation planing to conduct  20 heart surgeries for children

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button