Kannada NewsKarnataka News

ಯದ್ದಲಗುಡ್ಡ ಚೆಕ್‌ಪೋಸ್ಟ್ ನಲ್ಲಿ ನಗದು ವಶ



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗೋಕಾಕ್ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಯದ್ದಲಗುಡ್ಡ ಚೆಕ್‌ಪೋಸ್ಟನಲ್ಲಿ ಎಫ್.ಎಸ್.ಟಿ. ತಂಡದ ಅಧಿಕಾರಿಯವರ ತಪಾಸಣೆ ವೇಳೆ ವಾಹನ ಸಂಖ್ಯೆ ಕೆಎ ೨೨ ಎಮ್‌ಎ ೮೭೨೮ ವಾಹನದಲ್ಲಿ ೩,೫೦,೦೦೦ ರೂ ನಗದು ಹಣ ದೊರಕಿದೆ.


ನಗದು ಹಣದ ಮಾಲಿಕರಾದ ಲಕ್ಷ್ಮಣ ಗಡಾದ ಅವರು ನಗದು ಹಣದ ಕುರಿತು ದಾಖಲೆಗಳನ್ನು ನೀಡಿಲ್ಲದ ಕಾರಣ ಹಣವನ್ನು ವಶಪಡಿಸಿಕೊಂಡು ಗೋಕಾಕ ನಗರದ ಉಪಖಜಾನೆಯ ಭದ್ರತಾ ಕೋಠಡಿಯಲ್ಲಿ ಇಟ್ಟು ಎಫ್.ಎಸ್.ಟಿ. ತಂಡದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಎಂದು ಗೋಕಾಕ ತಹಶೀಲ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://pragati.taskdun.com/first-case-registered-in-belgaum-fir-against-two/

Related Articles

Back to top button