Karnataka News
-
*ಹಾವೇರಿಯಲ್ಲಿ ಪ್ರೊ. ಎಸ್.ವಿ. ಸಂಕನೂರ ಪರ ಡಾ. ಪ್ರಭಾಕರ ಕೋರೆ ಮತಯಾಚನೆ*
ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯಾರ್ಥಿ ಪ್ರೊ. ಎಸ್.ವಿ. ಸಂಕನೂರ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಕಾಹೆರ್ನ ಕುಲಾಧಿಪತಿ ಡಾ.…
Read More » -
*ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿಎಂ ಡಿ.ಕೆ.ಶಿವಕುಮಾರ್*
ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿರಲಿಲ್ಲವೇ? ಪ್ರಗತಿವಾಹಿನಿ ಸುದ್ದಿ: ‘ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಅವರ…
Read More » -
*ಸುಳೇಭಾವಿಯಲ್ಲಿ ₹1.68 ಕೋಟಿ ವೆಚ್ಚದಲ್ಲಿ ಶ್ರೀ ಮಹಾರಾಣಿ ದೇವಿ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ*
ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಭೂಮಿಪೂಜೆ; ಮೊದಲ ಕಂತಿನಲ್ಲಿ ₹25 ಲಕ್ಷ ಅನುದಾನದ ಚೆಕ್ ಹಸ್ತಾಂತರ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ…
Read More » -
*ದೇವಸ್ಥಾನದ ಎದುರು ಮಾಜಿ ರೌಡಿಶೀಟರ್ನಿಂದ ಮಹಿಳೆಯರ ಮೇಲೆ ಹಲ್ಲೆ*
ಪ್ರಗತಿವಾಹಿನಿ ಸುದ್ದಿ: ಶ್ರೀ ಮಹಾಗಣಪತಿ ದೇವಸ್ಥಾನದ ಎದುರು ಹೂವಿನ ಅಂಗಡಿ ವಿಚಾರವಾಗಿ ಗಲಾಟೆ ನಡೆದಿದೆ. ಟೆಂಡರ್ ಮೂಲಕ ಹೂವಿನ ಸ್ಟಾಲ್ ಪಡೆದಿದ್ದ ಮಾಜಿ ರೌಡಿಶೀಟರ್ ರಾಘವ ಭಂಡಾರಿ,…
Read More » -
*ಕೋಲ್ಕತ್ತಾ ಕಾಲ್ತುಳಿತ ದುರಂತ*: *7 ಮಂದಿ ಬಂಧನ, 10 ದಿನ ಪೊಲೀಸ್ ಕಸ್ಟಡಿಗೆ*
ಪ್ರಗತಿವಾಹಿನಿ ಸುದ್ದಿ: ದುರ್ಗಾಪೂಜಾ ಸಂಭ್ರಮದ ವೇಳೆ 19 ಮಂದಿಯ ಪ್ರಾಣ ಬಲಿ ಪಡೆದ ಕೋಲ್ಕತ್ತಾ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪೆಂಡಾಲ್ ಆಯೋಜಕರು ಸೇರಿದಂತೆ…
Read More » -
*ವಿದ್ಯುತ್ ಅವಘಡ*: *20 ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮ*
ಪ್ರಗತಿವಾಹಿನಿ ಸುದ್ದಿ: ಜಿಲ್ಲೆಯಲ್ಲಿ ವಿದ್ಯುತ್ ತಂತಿಗಳ ಸ್ಪರ್ಶದಿಂದ ಕಬ್ಬಿನ ಬೆಳೆ ಸುಟ್ಟು ರೈತರು ಅಪಾರ ನಷ್ಟ ಅನುಭವಿಸುತ್ತಿದ್ದು, ತಕ್ಷಣವೇ ಪ್ರತಿ ಎಕರೆಗೆ ಒಂದು ಲಕ್ಷ ರೂ. ಪರಿಹಾರ…
Read More » -
*ಬೆಳಗಾವಿಯಲ್ಲಿ ಲಾಂಗ್ ಸದ್ದು: ಪ್ರಮುಖ ಆರೋಪಿಗಳ ಬಂಧನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಗಾಲ್ಫ್ ಸೈಡ್ ಕೆಫೆಗೆ ನುಗ್ಗಿ ಲಾಂಗ್ನಿಂದ ದಾಳಿ ನಡೆಸಿ, ಕೆಫೆ ಮಾಲೀಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ…
Read More » -
*ಹೋರಾಟದ ಹಾದಿಯಿಂದ ಬೆಳ್ಳಿತೆರೆಯವರೆಗೆ!* *ಸಮಾಜಸೇವೆ, ಕನ್ನಡಪರ ಹೋರಾಟ, ಬೆಳಗಾವಿಯ ಅಭಿವೃದ್ಧಿಯ ಸಂಕಲ್ಪ… ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಆರ್. ಅಭಿಲಾಷ್ ಅವರ ವಿಭಿನ್ನ ಪಯಣ*
ಹೋರಾಟದ ಹಾದಿಯಿಂದ ಬೆಳ್ಳಿತೆರೆಯವರೆಗೆ! ಸಮಾಜಸೇವೆ, ಕನ್ನಡಪರ ಹೋರಾಟ, ಬೆಳಗಾವಿಯ ಅಭಿವೃದ್ಧಿಯ ಸಂಕಲ್ಪ… ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಆರ್. ಅಭಿಲಾಷ್ ಅವರ ವಿಭಿನ್ನ ಪಯಣ ಪ್ರಗತಿ ಪ್ರೊಫೈಲ್ |…
Read More » -
*ಬಡಸ್ ಗ್ರಾಮದಲ್ಲಿ ದುರ್ಗಾಮಾತೆಯ ಪೂಜೆಯಲ್ಲಿ ಪಾಲ್ಗೊಂಡ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಲೋಕ ಕಲ್ಯಾಣಕ್ಕಾಗಿ 21 ದಿನಗಳ ಮೌನಾನುಷ್ಠಾನ ಕೈಗೊಂಡಿರುವ ಶ್ರೀ ಪ್ರಶಾಂತ ದೇವರ ಆಶೀರ್ವಾದ ಪಡೆದರು ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಸ್ ಗ್ರಾಮದಲ್ಲಿ ನವರಾತ್ರಿ…
Read More » -
*ಮಾಜಿ ಸಿಎಂ ವಿರುದ್ಧ ಆ ಮಹಿಳೆಯನ್ನು ಎತ್ತಿ ಕಟ್ಟುವ ನೀಚ ಕೆಲಸ ಮಾಡುತ್ತಾನೆ*: *ಮತ್ತೊಂದು ಸ್ಫೋಟಕ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ*
ಇಡೀ ವ್ಯವಸ್ಥೆಯನ್ನೇ ಬ್ಲಾಕ್ಮೇಲ್ ಮಾಡುವ ದುಷ್ಟನಿಗೆ ಡಿ.ಕೆ ಶಿವಕುಮಾರ್ ಸರ್ಕಾರ ಶರಣಾಗಿದೆ ಪ್ರಗತಿವಾಹಿನಿ ಸುದ್ದಿ: ಅವನು ಯಾವನಿಗೋ ನಟ್ಟು ಬೋಲ್ಟು ಸರಿ ಇದ್ದಂತೆ ಇಲ್ಲ. 2028ಕ್ಕೆ ಜೆಡಿಎಸ್…
Read More »