Latest

ಮೇ 28 ರಂದು ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ :

ಯು ಜಿ ಕೇಬಲ್ ಕೆಲಸದ ಹಿನ್ನೆಲೆಯಲ್ಲಿ  ೧೧೦ ಕೆ.ವ್ಹಿ. ವಡಗಾವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೫ ವಡಗಾವಿ ಪೂರಕದ ಮೇಲೆ ಬರುವ ಧಾಮನೇ ರೋಡ್, ನಿಝಮೀಯಾ ಕಾಲನಿ, ವಿಷ್ಣುಗಲ್ಲಿ, ಬಾಜಾರಗಲ್ಲಿ, ಶಾಪೊರ ಪೋಲೀಸ ಸ್ಟೇಶನ್‌ರೋಡ್, ರಾಯತಗಲ್ಲಿ, ದತ್ತಗಲ್ಲಿ, ವಜೆಗಲ್ಲಿ, ಛಾವಡಿಗಲ್ಲಿ, ವಡಗಾವಿ, ನಾರರ್ವೇಕರಗಲ್ಲಿ, ನಾಥಪೈ ಸರ್ಕಲ್, ಪವ್ವಾರಗಲ್ಲಿ, ಬಿಛುಗಲ್ಲಿ, ಸರಫ್‌ಗಲ್ಲಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ ೨೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಅದರಂತೆ  ೩೩/೧೧ ಕೆವಿ ಫೋರ್ಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೬ ಖಡೇಬಜಾರ ಮತ್ತು ಎಫ್-೩ ಮಾಳಿಗಲ್ಲಿ ಪೂರಕದ ಮೇಲೆ ಬರುವ ಸಮದೇವಗಲ್ಲಿ, ಗೊಂದಳಿಗಲ್ಲಿ, ಸರದಾರಗಲ್ಲಿ, ಖಡಕಗಲ್ಲಿ, ಶನಿವಾರಕೂಟ, ಇಂದಿರಾಖಂಜರಗಲ್ಲಿ, ಕಾಲೋನಿ ದರಬಾರಗಲ್ಲಿ, ಮೆಣಸಿಗಲ್ಲಿ, ತೆಂಗಿನಕರಗಲ್ಲಿ, ಕಾಮತಗಲ್ಲಿ, ಪಾಂಗೂಳ ಗಲ್ಲಿ, ಬೆಂಡಿಬಜಾರ, ಗೋಂದಳಿ ಗಲ್ಲಿ, ಖಡಕಗಲ್ಲಿ, ಖಡೇಬಜಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಬೊವಿಗಲ್ಲಿ, ಅಜಾದಗಲ್ಲಿ, ತೆಂಗಿನಕರಗಲ್ಲಿ, ಮಾಳಿಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ ೨೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button