Kannada NewsKarnataka NewsLatest

ಬೆಳಗಾವಿಯಲ್ಲಿ 13 ಸೇರಿ ರಾಜ್ಯದಲ್ಲಿ 100 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿಯಲ್ಲಿ 13 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದು ಸೇರಿ ಇಂದು ರಾಜ್ಯದಲ್ಲಿ 100 ಜನರಿಗೆ ಸೋಂಕು ಪತ್ತೆಯಾಗಿದೆ.

ದಾವಣಗೆರೆ 10, ಬೀದರ್ 10, ಹಾಸನ 13, ಬಾಗಲಕೋಟೆ 1, ಬಳ್ಳಾರಿ 1, ಉಡುಪಿಯಲ್ಲಿ 3, ಬೆಂಗಳೂರು 2, ಚಿತ್ರದುರ್ಗದಲ್ಲಿ 20 ಜನರಿಗೆ ಸೋಂಕು ತಗುಲಿದೆ.

Home add -Advt

ಬೆಳಗಾವಿಯಲ್ಲಿ ಸೋಂಕು ತಗುಲಿರುವ ಎಲ್ಲರಿಗೂ ಝಾರ್ಖಂಡ್ ನಂಟು ಪತ್ತೆಯಾಗಿದೆ.

100ರಲ್ಲಿ 46 ಜನರಿಗೆ ಮಹಾರಾಷ್ಟ್ರ ತಮುಳುನಾಡಿನ ನಂಟು ಇರುವುದು ಗೊತ್ತಾಗಿದೆ.

Related Articles

Back to top button