*ಬದಲಾಗುತ್ತಿರುವ ವಿವಾಹ ಸಂಸ್ಕೃತಿ: ಅವಿವಾಹಿತರ ಯುಗದತ್ತ ಸಮಾಜ ಸಾಗುತ್ತಿದೆಯೇ?*
ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯ ಮತ್ತು ಕುಟುಂಬ ವ್ಯವಸ್ಥೆಯ ನಡುವಿನ ಹೊಸ ಚರ್ಚೆ ವಿಶೇಷ ವರದಿ | ಪ್ರಗತಿವಾಹಿನಿಒಂದು ಕಾಲದಲ್ಲಿ ಮದುವೆ ಎನ್ನುವುದು ಜೀವನದ ಸಹಜ ಮತ್ತು ಅನಿವಾರ್ಯ ಹಂತವೆಂದು ಪರಿಗಣಿಸಲಾಗುತ್ತಿತ್ತು. 20 ರಿಂದ 25 ವರ್ಷಗಳೊಳಗೆ ವಿವಾಹವಾಗುವುದು ಸಾಮಾನ್ಯವಾಗಿತ್ತು. ಆದರೆ ಇಂದು ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಯುವಜನತೆ ಮದುವೆಯನ್ನು ಮುಂದೂಡುತ್ತಿದೆ ಅಥವಾ ಕೆಲವರು ವಿವಾಹವಾಗದಿರಲು ನಿರ್ಧರಿಸುತ್ತಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು … Continue reading *ಬದಲಾಗುತ್ತಿರುವ ವಿವಾಹ ಸಂಸ್ಕೃತಿ: ಅವಿವಾಹಿತರ ಯುಗದತ್ತ ಸಮಾಜ ಸಾಗುತ್ತಿದೆಯೇ?*
Copy and paste this URL into your WordPress site to embed
Copy and paste this code into your site to embed