Belagavi NewsBelgaum NewsElection NewsKannada NewsKarnataka NewsPolitics

*ವಿಕ್ಷಗಳ ವಿರುದ್ಧ ಸದನದಲ್ಲಿ ಫೋಟೋ ಪ್ರದರ್ಶಿಸಿದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ವಿಧಾನ ಮಂಡಲದ ಅಧಿವೇಶನದ 2ನೇ ದಿನವಾದ ಇಂದು ವಿಧಾನ ಪರಿಷತ್ತಿನ ಕಾರ್ಯ ಕಲಾಪದ ವೇಳೆ ವಿರೋಧ ಪಕ್ಷದವರು ಗದ್ದಲ, ಗಲಾಟೆ ಮಾಡಿದ್ದಕ್ಕೆ ಸದನದಲ್ಲಿ ಚನ್ನರಾಜ ಹಟ್ಟಿಹೊಳಿ ವಿರೋಧಿಸಿದ್ದಾರೆ. 

 ಮುಖ್ಯಮಂತ್ರಿಗಳ ಹಾಗೂ ಉಪ ಮುಖ್ಯಮಂತ್ರಿಗಳ ಬಗ್ಗೆ ಕೆಲವು ವೈಯಕ್ತಿಕ ಹೇಳಿಕೆಗಳನ್ನು ವಿಪಕ್ಷಗಳು ಮಾಡಿರುವ ಹಿನ್ನೆಲೆಯಲ್ಲಿ ಚನ್ನರಾಜ ಹಟ್ಟಿಹೊಳಿ ಅವರು, ಫೋಟೋಗಳನ್ನು ಪ್ರದರ್ಶಿಸಿ, ಸಿಎಂ, ಡಿಸಿಎಂ ಹಾಗೂ ಇನ್ನಿತರ ಸಚಿವರುಗಳ ಬಗ್ಗೆ ವಿರೋಧ ಪಕ್ಷದವರು ಮಾಡಿದ ಆಧಾರ ರಹಿತ ಆರೋಪಗಳ ವಿರುದ್ಧ ಆಕ್ಷೇಪಿಸಿದರು.

Related Articles

Back to top button