Belagavi NewsBelgaum NewsKarnataka NewsLatest
*ಶಾಂತಾಯಿ ವೃದ್ಧಾಶ್ರಮಕ್ಕ ಭೇಟಿ ನೀಡಿ ಹಿರಿಯರ ಆರೋಗ್ಯ ವಿಚಾರಿಸಿದ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ವಿಧಾನಪರಿತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಂಗಳವಾರ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮಕ್ಕ ಭೇಟಿ ನೀಡಿ ಹಿರಿಯರ ಆರೋಗ್ಯ ವಿಚಾರಿಸಿ, ಅವರ ಕುಂದುಕೊರತೆಗಳನ್ನು ಆಲಿಸಿದರು.

ವೃದ್ದಾಶ್ರಮದ ಆಡಳಿತಾಧಿಕಾರಿ ವಿಜಯ ಮೋರೆ, ಗುತ್ತಿಗೆದಾರ ಸಿದ್ಧನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




