*ಒಂದು ಕೈಯಲ್ಲಿ ಬಂದೂಕು, ಮತ್ತೊಂದು ಕೈಯಲ್ಲಿ ರಬ್ಬರ್ ಕೋಲು*; *ಮಹಿಳಾ ಕಾರ್ಮಿಕಳನ್ನು ಮನಬಂದಂತೆ ಹೊಡೆದ ಕಾಫಿ ತೋಟದ ಮಾಲೀಕ*

ಪ್ರಗತಿವಾಹಿನಿ ಸುದ್ದಿ: ಕಾಫಿ ತೋಟದ ಕೆಲಸಕ್ಕೆಂದು ತಮಿಳುನಾಡಿನಿಂದ ಬಂದಿದ್ದ ವಲಸೆ ಮಹಿಳಾ ಕಾರ್ಮಿಕರೊಬ್ಬರನ್ನು ತೋಟದ ಮಾಲೀಕ ಮನಬಂದಂತೆ ಹೊಡೆದು ಹಿಂಸಿಸಿರುವ ಘಟನೆ ನಡೆದಿದೆ. ಒಂದು ಕೈಯಲ್ಲಿ ಬಂದೂಕು, ಇನ್ನೊಂದು ಕೈಯಲ್ಲಿ ರಬ್ಬರ್ ದೊಣ್ಣೆ ಹಿಡಿದು ಮನಬಂದಂತೆ ಅಮಾನವೀಯವಾಗಿ ಹೊಡೆದಿದ್ದಾನೆ. ಮಹಿಳೆ ನೋವಿನಿಂದ ಒದ್ದಾಡುತ್ತಾ ಬಿಟ್ಟು ಬಿಡುವಂತೆ ಗೋಗರೆದರೂ ಕಾಫಿ ತೋಟದ ಮಾಲೀಕನ ಮನಸ್ಸು ಕರಗಲಿಲ್ಲ. ಬಿಡಿಸಲು ಬಂದ ಇನ್ನೋರ್ವ ವ್ಯಕ್ತಿಗೂ ಥಳಿಸಿದ್ದಾನೆ. ವಲಸೆ ಕಾರ್ಮಿಕರ ಮೇಲೆ ಕಾಫಿ ಎಸ್ಟೇಟ್ ಮಾಲೀಕನ ದೌರ್ಜನ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಈ … Continue reading *ಒಂದು ಕೈಯಲ್ಲಿ ಬಂದೂಕು, ಮತ್ತೊಂದು ಕೈಯಲ್ಲಿ ರಬ್ಬರ್ ಕೋಲು*; *ಮಹಿಳಾ ಕಾರ್ಮಿಕಳನ್ನು ಮನಬಂದಂತೆ ಹೊಡೆದ ಕಾಫಿ ತೋಟದ ಮಾಲೀಕ*