*ತಾಯಿ ಎದುರೇ ಹೃದಯಾಘಾತದಿಂದ ಉಸಿರು ಚೆಲ್ಲಿದ ಕಂದಮ್ಮ*

ಪ್ರಗತಿವಾಹಿನಿ ಸುದ್ದಿ: ತಾಯಿ ಎದುರೇ ಒಂದು ವರ್ಷದ ಮಗು ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಅಮೆರಿಕಾದ ಓಹಿಯೋದಲ್ಲಿ ನಡೆದಿದೆ.Home add -Advt ಮಗು ಸಾವಿನ ಬೆನ್ನಲ್ಲೇ 23 ವರ್ಷದ ಎಡ್ವರ್ಡ್ ಮುರ್ರೆ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲಿಸರು ಕಂದಮ್ಮನ ಸಾವಿನ ರಹಸ್ಯ ಬಯಲು ಮಾಡಿದ್ದಾರೆ. ಅಮಿನತಾ ಎಂಬ ಮಹಿಳೆ ತನ್ನ ಒಂದು ವರ್ಷದ ಮಗುವಿನೊಂದಿಗೆ ವಾಸವಾಗಿದ್ದಳು. ಮೂರು ತಿಂಗಳ ಹಿಂದಷ್ಟೇ ಅಮಿನತಾಗೆ ಎಡ್ವರ್ಡ್ ಮುರ್ರೆ ಎಂಬಾತನ ಪರಿಚಯವಾಗಿದೆ. ಅಮಿನತಾ ಮನೆಗೆ ಹೋಗಿದ್ದ ಎಡ್ವರ್ಡ್ ಆಕೆಯ ಮಗು … Continue reading *ತಾಯಿ ಎದುರೇ ಹೃದಯಾಘಾತದಿಂದ ಉಸಿರು ಚೆಲ್ಲಿದ ಕಂದಮ್ಮ*