*ನಾಟಕದಲ್ಲಿ ರಾಕ್ಷಸ ಸಂಹಾರ ಸನ್ನಿವೇಶದ ವೇಳೆ ದುರಂತ: ರಾಕ್ಷಸ ಪಾತ್ರಧಾರಿ ಬಾಲಕನ ಕತ್ತು ಸೀಳಿದ ಕಾಳಿ ಪಾತ್ರಧಾರಿ ಬಾಲಕ*

ಪ್ರಗತಿವಾಹಿನಿ ಸುದ್ದಿ: ಪೌರಾಣಿಕ ನಾಟಕ ಪ್ರದರ್ಶನದ ವೇಳೆ ಕಾಳಿಧಾರಿಯ ಪಾತ್ರಧಾರಿಯೊಬ್ಬ ನಿಜವಾಗಿಯೂ ರಾಕ್ಷಸ ಪಾತ್ರಧಾರಿಯನ್ನು ಸಂಹಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅಕ್ಕಪಕ್ಕದ ಮಕ್ಕಳೆಲ್ಲರೂ ಸೇರಿ ಪೌರಾಣಿಕ ಸನ್ನಿವೇಶದ ನಾಟಕವಾಡುತ್ತಿದ್ದರು, 14 ವರ್ಷದ ಬಾಲಕ ಕಾಳಿದೇವಿ ಪಾತ್ರಧಾರಿಯಾಗಿದ್ದು, ರಾಕ್ಷಸ ಪಾತ್ರಧಾರಿಯಾಗಿದ್ದ 11 ವರ್ಷದ ಬಾಲಕನ ಕತ್ತು ಸೀಳಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು 14 ವರ್ಷದ ಬಾಲಕ ಸೇರಿದಂತೆ ಮೂವರು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.Home add -Advt ಕಾನ್ಪುರದ ಬಿಲಹೌರ್ ಪ್ರದೇಶದ … Continue reading *ನಾಟಕದಲ್ಲಿ ರಾಕ್ಷಸ ಸಂಹಾರ ಸನ್ನಿವೇಶದ ವೇಳೆ ದುರಂತ: ರಾಕ್ಷಸ ಪಾತ್ರಧಾರಿ ಬಾಲಕನ ಕತ್ತು ಸೀಳಿದ ಕಾಳಿ ಪಾತ್ರಧಾರಿ ಬಾಲಕ*