*ಮಕ್ಕಳ ಶಿಕ್ಷಣಕ್ಕಾಗಿ ಮ್ಯಾರಥಾನ್ ಗೆದ್ದ ತಾಯಿ*

ಸೀರೆಯುಟ್ಟು ಬರಿಗಾಲಲ್ಲೇ ಓಟ; ಮಹಾರಾಷ್ಟ್ರದ 47 ವರ್ಷದ ನಾರಿಯ ಸಾಹಸ ಪ್ರಗತಿವಾಹಿನಿ ಸುದ್ದಿ: ಕಾಲಿಗೆ ಚುಚ್ಚುವ ಕಲ್ಲುಗಳ ನೋವಿಗಿಂತ ಮಕ್ಕಳ ಭವಿಷ್ಯದ ಚಿಂತೆಯೇ ದೊಡ್ಡದು ಎಂದು ಭಾವಿಸಿದ 47 ವರ್ಷದ ತಾಯಿ, ಸೀರೆಯುಟ್ಟು ಬರಿಗಾಲಲ್ಲೇ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗಾಯಿ ಮೂಲದ ರಮಾಬಾಯಿ ರಣವೀರ್ ಅವರೇ ಈ ಸಾಹಸಗಾಥೆಯ ನಾಯಕಿ. ಮಕ್ಕಳ ಶಿಕ್ಷಣದ ಖರ್ಚು ಭರಿಸುವ ಉದ್ದೇಶದಿಂದ ಅವರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡು, ತಮ್ಮ ಛಲ … Continue reading *ಮಕ್ಕಳ ಶಿಕ್ಷಣಕ್ಕಾಗಿ ಮ್ಯಾರಥಾನ್ ಗೆದ್ದ ತಾಯಿ*