Kannada NewsKarnataka News

ಸಂಕಷ್ಟದಿಂದ ಪಾರು ಮಾಡು ತಾಯಿ… ದಿಢೀರ್ ಸವದತ್ತಿ ಯಲ್ಲಮ್ಮ ದರ್ಶನಕ್ಕೆ ತೆರಳಿದ್ದೇಕೆ ಸಿಎಂ ಬಸವರಾಜ ಬೊಮ್ಮಾಯಿ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಳದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ದಿಢೀರ್ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ  ಭೇಟಿ ನೀಡಿ ಯಲ್ಲಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಮೀಸಲಾತಿಗಾಗಿ ಒಂದೊಂದೇ ಜಾತಿಗಳು ಬೆನ್ನತ್ತಿರುವುದೂ ಸೇರಿದಂತೆ ಸಾಲು ಸಾಲು ಸಂಕಷ್ಟಗಳು ಬೆನ್ನತ್ತಿರುವ ಸಂದರ್ಭದಲ್ಲಿ ಸಂಕಷ್ಟದಿಂದ ಪಾರು ಮಾಡು ತಾಯಿ… ಎಂದು ಬೇಡಿಕೊಳ್ಳಲು ಅವರು ಯಲ್ಲಮ್ಮನ ಸನ್ನಿಧಿಗೆ ತೆರಳಿದರೇ…?

ಸವದತ್ತಿ ಶಾಸಕರಾಗಿದ್ದ ದಿವಂಗತ ಆನಂದ ಮಾಮನಿ ಪತ್ನಿ ರತ್ನಾ ಮಾಮನಿ ಸಹ ಇದ್ದರು.

Home add -Advt

*ಸಚಿವ ಆರ್.ಅಶೋಕ್ ಗೆ ಸವಾಲು ಹಾಕಿದ ಶಾಸಕ ಯತ್ನಾಳ್*

https://pragati.taskdun.com/basanagowada-patila-yatnalr-ashokreservationreaction/

Related Articles

Back to top button