*ಪ್ರಾರ್ಥನೆಗೆ ಎದ್ದ ಸಹ ಪೈಲಟ್*: *ಕೆಲವೇ ನಿಮಿಷಗಳಲ್ಲಿ ಸ್ಮಿತ್ ಮಚ್ಚಾರ್ ಕೊಡಲಿಯಿಂದ ದಾಳಿ*

ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ FZ1073 ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ನಡೆದ ದಾಳಿಯ ಮತ್ತಷ್ಟು ವಿವರಗಳು ಇದೀಗ ಬಹಿರಂಗವಾಗಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆಯಲ್ಲಿ ಮಚ್ಚಾರ್, ದಾಳಿಗೂ ಮುನ್ನ ಕಾಕ್‌ಪಿಟ್‌ನಲ್ಲಿ ನಡೆದಿದ್ದ ಘಟನೆಗಳನ್ನು ವಿವರಿಸಿದ್ದಾರೆ. ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಸಾಮಾನ್ಯವಾಗಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ ಎದ್ದು ನಿಂತಿದ್ದಾನೆ. … Continue reading *ಪ್ರಾರ್ಥನೆಗೆ ಎದ್ದ ಸಹ ಪೈಲಟ್*: *ಕೆಲವೇ ನಿಮಿಷಗಳಲ್ಲಿ ಸ್ಮಿತ್ ಮಚ್ಚಾರ್ ಕೊಡಲಿಯಿಂದ ದಾಳಿ*