*ಮಂತ್ರಿಯಾಗಲು ಸಾಮರ್ಥ್ಯವೇ ಮಾನದಂಡವಾಗಬೇಕು*

ಮಂತ್ರಿಯಾಗಲು ಸಾಮರ್ಥ್ಯವೇ ಮಾನದಂಡವಾಗಬೇಕು ಎಂ.ಕೆ.ಹೆಗಡೆಪ್ರಜಾಪ್ರಭುತ್ವದಲ್ಲಿ ಮಂತ್ರಿಮಂಡಳ ರಚನೆ ಎನ್ನುವುದು ಕೇವಲ ರಾಜಕೀಯ ಸಮೀಕರಣಗಳನ್ನು ಸರಿದೂಗಿಸುವ ಪ್ರಕ್ರಿಯೆಯಲ್ಲ. ಅದು ರಾಜ್ಯದ ಆಡಳಿತದ ದಿಕ್ಕು ಮತ್ತು ಗುಣಮಟ್ಟವನ್ನು ನಿರ್ಧರಿಸುವ ಅತ್ಯಂತ ಮಹತ್ವದ ನಿರ್ಧಾರ. ಹೀಗಾಗಿ ಒಬ್ಬರನ್ನು ಮಂತ್ರಿಯಾಗಿ ಆಯ್ಕೆ ಮಾಡುವಾಗ ಅವರ ಸಾಮರ್ಥ್ಯ, ಆಡಳಿತದ ಅನುಭವ, ಜನಪರ ಕೆಲಸ, ಇಲಾಖೆಯನ್ನು ಮುನ್ನಡೆಸುವ ಶಕ್ತಿ ಮತ್ತು ಸಾಧನೆ ಪ್ರಮುಖ ಮಾನದಂಡಗಳಾಗಬೇಕು.Home add -Advt ಜಾತಿ, ಪ್ರಾದೇಶಿಕತೆ, ವೈಯಕ್ತಿಕ ನಿಷ್ಠೆ, ರಾಜಕೀಯ ಒತ್ತಡ, ಸ್ವಜನಪಕ್ಷಪಾತ ಅಥವಾ ತಾತ್ಕಾಲಿಕ ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಅಪ್ರಸ್ತುತವಾಗಬೇಕು … Continue reading *ಮಂತ್ರಿಯಾಗಲು ಸಾಮರ್ಥ್ಯವೇ ಮಾನದಂಡವಾಗಬೇಕು*