*ಬೆನಾಡಿ ಗ್ರಾಮದ 30 ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆ*
ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಬೆನಾಡಿ ಗ್ರಾಮದ ದಲಿತ ಸಮಾಜದ ಮುಖಂಡರಾದ ಬಾಳಾಸೋ ಮಾಳಗೆ, ಮೋಹನ ಕೋರೆ, ಅಜೀತ ಮಾನೆ, ಮಹಾದೇವ ಬೋರೆ, ಅವರ ನೇತೃತ್ವದಲ್ಲಿ ಸಂಜಯ ಗೋರೆ, ದೀಪಕ ಗೋರೆ, ರಮೇಶ ಕೋರೆ, ಪ್ರಭಾಕರ ಮಧಾಳೆ, ಗಣಪತಿ ಗೋರೆ, ಅರ್ಜುನ ಕಾಂಬಳೆ, ಸುರೇಖಾ ವರಾಲೆ, ರಾಜಶ್ರೀ ಮಾಳಗೆ ಹಾಗೂ ಅವರ … Continue reading *ಬೆನಾಡಿ ಗ್ರಾಮದ 30 ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆ*
Copy and paste this URL into your WordPress site to embed
Copy and paste this code into your site to embed