ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ 418 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಬೆಳಗಾವಿ ತಾಲೂಕಲ್ಲಿ 270, ಅಥಣಿ ಹಾಗೂ ಸವದತ್ತಿ ತಲಾ 33, ಚಿಕ್ಕೋಡಿ 29, ಗೋಕಾಕ 12, ಹುಕ್ಕೇರಿ, ರಾಮದುರ್ಗ 10, ರಾಯಬಾಗ 9, ಬೈಲಹೊಂಗಲ 8, ಖಾನಾಪುರದಲ್ಲಿ 4 ಜನರಿಗೆ ಸೋಂಕು ದೃಢಪಟ್ಟಿದೆ.
ಕೋವಿಡ್ ಮೂರನೇ ಅಲೆ ಎದುರಿಸಲು CM ಬೊಮ್ಮಾಯಿ ಮಹತ್ವದ ಸಭೆ; ಏನೇನು ಕ್ರಮ ಓದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ