Kannada NewsKarnataka NewsLatest

ಬೆಳಗಾವಿಯಲ್ಲಿ ಶನಿವಾರ ಕೊರೋನಾ ಬಿಗ್ ಜೀರೋ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ಹಬ್ಬದ ಸರಣಿ ವೇಳೆಯಲ್ಲಿ ಬೆಳಗಾವಿಗರಿಗೆ ಕೊರೋನಾ ಶುಭ ಸುದ್ದಿ ನೀಡಿದೆ. ಶನಿವಾರ ಬೆಳಗಾವಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬಿಗ್ ಜೀರೋ. ಇಡೀ ಜಿಲ್ಲೆಯಲ್ಲಿ ಒಂದೇ ಒಂದೂ ಸೋಂಕಿತರು ಪತ್ತೆಯಾಗಿಲ್ಲ.

ಕಳೆದ ಕೆಲವು ದಿನಗಳಿಂದ ಕೇವಲ 2 -3 ಸೋಂಕಿತರು ಪತ್ತೆಯಾಗುತ್ತಿದ್ದರು. ಸಾವಿನ ಸಂಖ್ಯೆಯಲ್ಲೂ ಸಾಕಷ್ಟು ಇಳಿಕೆಯಾಗಿದೆ. ಆದರೆ ಶನಿವಾರ ಒಂದೂ ಸೋಂಕಿತರು ಪತ್ತೆಯಾಗಿಲ್ಲ.

Home add -Advt

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಕಡೆ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳು ಕಿಕ್ಕಿರಿದು ತುಂಬುತ್ತಿವೆೆ. ಅನೇಕರು ಸಾಮಾಜಿಕ ಅಂತರವಷ್ಟ ಅಲ್ಲ, ಮಾಸ್ಕ್ ನ್ನು ಕೂಡ ಮರೆತಿದ್ದಾರೆ. ಕೊರೋನಾ ಜೀರೋ ಆಗಿರುವುದು ಖುಷಿಯ ಸಂಗತಿಯಾದರೂ 3ನೇ ಅಲೆ ಅಪ್ಪಳಿಸಿದರೆ? ಎನ್ನುವ ಆತಂಕ ಕಾಡುತ್ತಿದೆ.

ಶನಿವಾರ, ಭಾನುವಾರವೂ ಶಾಲೆ ?; ಪಠ್ಯ ಕಡಿತ ಪ್ರಸ್ತಾಪವಾಗಿಲ್ಲ – ಸಚಿವ ನಾಗೇಶ್

 

Related Articles

Back to top button