Latest

ಬ್ರಿಟನ್ ನಿಂದ ಬಂದ ಇಬ್ಬರಿಗೆ ಕೊರೋನಾ

ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು – ಬ್ರಿಟನ್ ನಿಂದ ಬಂದ ಇಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ ಇದು ರೂಪಾಂತರ ಕೊರೋನಾವೋ ಅಥವಾ ಹಳೆಯ ಮಾದರಿಯ ಕೊರೋನಾವೋ ಇನ್ನೂ ಖಚಿತವಾಗಿಲ್ಲ.

ಚಿಕ್ಕಮಗಳೂರಿಗೆ ಬ್ರಿಟನ್ ನಿಂದ 18 ಜನರು ಆಗಮಿಸಿದ್ದಾರೆ. ಅವರನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರನ್ನು 41 ವರ್ಷದ ಹಾಗೂ 39 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ. ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ.

Related Articles

ಕೊರೋನಾ ನೆಗೆಟಿವ್ ಬಂದಿರುವ ಇದರರನ್ನೂ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

Home add -Advt

Related Articles

Back to top button