Latest

ಲಂಡನ್ ನಿಂದ ಬಂದ ಇಬ್ಬರಿಗೆ ಕೊರೋನಾ ದೃಢ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಕ್ಕೆ ಲಂಡನ್ ನಿಂದ ಬಂದ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ತಾಯಿ, ಮಗನನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಸೋಂಕು ದೃಢಪಟ್ಟಿದೆ. ಆದರೆ ಅವರಿಗೆ ಬಂದಿರುವುದು ಈ ಮೊದಲಿನ ಕೊರೋನಾವೋ ಅಥವಾ ರೂಪಾಂತರಗೊಂಡ ಹೊಸ ಕೊರೋನಾವೋ ಎನ್ನುವುದು ಇನ್ನೂ ಗೊತ್ತಾಗಿಲ್ಲ.

Home add -Advt

ರಾಷ್ಟ್ರದಲ್ಲಿ ಲಂಡನ್ ನಿಂದ ಬಂದ ಸುಮಾರು 12 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ದೆಹಲಿಯಲ್ಲಿ 6 ಜನರಿಗೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಇಬ್ಬರಿಗೆ ಸೋಕು ದೃಢಪಟ್ಟಿದೆ. ಆದರೆ ಹೊಸ ಕೊರೋನಾವೋ ಅಥವಾ ಹಳೆಯ ಕೊರೋನಾವೋ ಎನ್ನುವುದು ಇನ್ನಷ್ಟ ತಿಳಿಯಬೇಕಿದೆ.

ಲಂಡನ್ ನಿಂದ ಕಳೆದ ಒಂದು ವಾರದಲ್ಲಿ ಬಂದಿಳಿದಿರುವ ಎಲ್ಲರನ್ನೂ ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಅವರಿಗೆಲ್ಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

 ಹೊಸ ವೈರಾಣು: ರಾಜ್ಯದಲ್ಲಿ ಹಲವು ಕ್ರಮ

Related Articles

Back to top button