Kannada NewsLatest

ಕೊರೋನಾ ಇಂದು ಹೊಸ ದಾಖಲೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಇಂದು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನನುಗ್ಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 6805 ಜನರಿಗೆ ಸೊಂಕು ಪತ್ತೆಯಾಗಿದೆ. 98 ಜನರು ಸಾವಿಗೀಡಾಗಿದ್ದಾರೆ. 5602 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ಬೆಂಗಳೂರಿನಲ್ಲಿ 2544, ಬೆಳಗಾವಿಯಲ್ಲಿ 229 ಜನರಿಗೆ ಸೋಂಕು ಪತ್ತೆಯಾಗಿದೆ. ಇಂದಿನ ಬೆಳವಣಿಗೆಗಳ ಸಂಪೂರ್ಣ ವಿವರ ಇಲ್ಲಿದೆ –

Home add -Advt

ಇಂಗ್ಲೀಷ್ – 06-08-2020 HMB English

ಕನ್ನಡ –06-08-2020 HMB Kannada

Related Articles

Back to top button