Karnataka NewsLatest

ರಾಜ್ಯದಲ್ಲಿ ಇಂದು 1272 ಜನರಿಗೆ ಕೊರೋನಾ ಸೋಂಕು; ಬೆಳಗಾವಿಯಲ್ಲಿ 8

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಇಂದು 1272 ಜನರಿಗೆ ಕೊರೋನಾ ಸೋಂದು ದೃಢಪಟ್ಟಿದೆ. ಇದರಿಂದಾಗಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 16,514ಕ್ಕೇರಿದೆ.

ಬೆಂಗಳೂರಿನಲ್ಲಿ 735, ಬಳ್ಳಾರಿಯಲ್ಲಿ 85 ಜನರಿಗೆ ಇಂದು ಕೊರೋನಾ ಸೋಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡ 84, ಧಾರವಾಡದಲ್ಲಿ 35, ಬಂಗಳೂರು ಗ್ರಾಮಾಂತರ 29, ವಿಜಪುರ ಹಾಗೂ ಹಾಸನ 28, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 16, ಕಲಬುರಗಿ, ರಾಮನಗರ 14, ಕೊಪ್ಪಳ 13, ರಾಯಚೂರು, ಚಿತ್ರದುರ್ಗ 12, ಯಾದಗಿರಿ, ಬೀದರ್, ಬೆಳಗಾವಿ 8, ಕೊಡಗು 7, ಮಂಡ್ಯ, ಕೋಲಾರ 5,  ಶಿವಮೊಗ್ಗ 3, ಗದಗ 2, ಚಿಕ್ಕಮಗಳೂರು ಒಬ್ಬರಿಗೆ ಸೋಂಕು ತಗುಲಿದೆ.

Home add -Advt

ಬೆಳಗಾವಿಯಲ್ಲಿ ಇಂದು ಓರ್ವರು ಸೋಂಕಿನಿಂದ ಮೃತಪಟ್ಟಿದ್ದು,  ಇದರಿಂದಾಗಿ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 3ಕ್ಕೇರಿದೆ. 72 ವರ್ಷದ ಬೆಳಗಾವಿಯ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 

Related Articles

Back to top button