Kannada NewsKarnataka NewsLatest

ಐಎಎಸ್, ಐಪಿಎಸ್, ಕೆಪಿಎಸ್ ಪರೀಕ್ಷಾರ್ಥಿಗಳೊಂದಿಗೆ ಸಂವಾದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

Home add -Advt

ಸಮುತ್ಕರ್ಷ ಐಎಎಸ್ ಅಕಾಡೆಮಿ ವತಿಯಿಂದ ಜುಲೈ 7ರಂದು ಬೆಳಗಾವಿಯಲ್ಲಿ ಯುಪಿಎಸ್ ಸಿ ಹಾಗೂ ಕೆಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೊಂದಿಗೆ ವಯಕ್ತಿಕ ಹಾಗೂ ಮುಕ್ತ ಚರ್ಚಾ ಕಾರ್ಯಕ್ರಮ ಸಂಘಟಿಸಲಾಗಿದೆ.

ಐಎಎಸ್, ಐಪಿಎಸ್ ಹಾಗೂ ಕೆಪಿಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಪಾಲ್ಗೊಂಡು ಪ್ರಯೋಜನ ಪಡೆಯಬಹುದು. ಆರ್ ಪಿಡಿ ಬಳಿಯ ರಿಲಯನ್ಸ್ ಪೆಟ್ರೋಲ್ ಬಂಕ್ ಸಮೀಪದ ಯುನಿಯನ್ ಬ್ಯಾಂಕ್ ಕಟ್ಟಡದಲ್ಲಿರುವ ಕರಿಯರ್ ಎಕ್ಸೆಲ್ ಅಕಾಡೆಮಿಯಲ್ಲಿ ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯುವುದು. 

ನೊಂದಣಿಗಾಗಿ  96634 24767 ನಂಬರ್ ಗೆ ಮೆಸೇಜ್ ಮಾಡಬಹುದು. 

Related Articles

Back to top button